ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೋಲು ಪದದ ಅರ್ಥ ಮತ್ತು ಉದಾಹರಣೆಗಳು.

ಸೋಲು   ನಾಮಪದ

ಅರ್ಥ : ಚಪ್ಪಲಿಯ ಕೆಳಭಾಗ ನೆಡೆಯುವಾಗ ಭೂಮಿಯ ಮೇಲೆ ಪದರಕ್ಕೆ ತಾಕುತ್ತದೆ

ಉದಾಹರಣೆ : ನನ್ನ ಚಪ್ಪಲಿಯ ತಳಭಾಗ ಕಿತ್ತು ಹೋಗಿದೆ.

ಸಮಾನಾರ್ಥಕ : ಅಟ್ಟೆ, ಕೆಳಪದರು, ಕೆಳಭಾಗ, ಜೋಡಿನ ಕೆಳಭಾಗ, ತಳಭಾಗ


ಇತರ ಭಾಷೆಗಳಿಗೆ ಅನುವಾದ :

जूते के नीचे का वह भाग जो चलने पर ज़मीन से सटी होती है।

इस जूते का तला फट गया है।
तला, तल्ला, सोल

The underside of footwear or a golf club.

sole

ಅರ್ಥ : ಸೋಲುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಈ ಚುನಾವಣೆಯಲ್ಲಿ ಅವನು ಸೋಲುವುದು ನಿಶ್ಚಿತ ಚುನಾವಣೆಯಲ್ಲಿ ಅವನ ಕೈಯಿ ಸೋತಿತು

ಸಮಾನಾರ್ಥಕ : ಅಪಜಯ, ಅಸಫಲ, ಪರಾಜಿತ, ಪರಾಭವ


ಇತರ ಭಾಷೆಗಳಿಗೆ ಅನುವಾದ :

पराजित होने की अवस्था या भाव।

इस चुनाव में उसकी हार निश्चित है।
चुनाव में उसको पराजय हाथ लगी।
अजय, अजै, अनभिभव, अभिभव, अभिभूति, अभिषंग, अभिषङ्ग, अवगणन, अवजय, अवज्ञा, अवसाद, असफलता, आपजय, आवर्जन, पराजय, पराभव, परिभाव, परीभाव, प्रसाह, भंग, भङ्ग, मात, विघात, शिकस्त, हार

An unsuccessful ending to a struggle or contest.

It was a narrow defeat.
The army's only defeat.
They suffered a convincing licking.
defeat, licking

ಸೋಲು   ಕ್ರಿಯಾಪದ

ಅರ್ಥ : ಯಾವುದೇ ಕೆಲಸ, ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರಿಗಿಂತ ಮುಂದೆ ಹೋಗಲು ಆಗದೆ ಅಥವಾ ಸಮಾ ಸಮಾ ಮಾಡಲು ಆಗದೆ ಇರುವ ಪ್ರಕ್ರಿಯೆ

ಉದಾಹರಣೆ : ಕ್ರಿಕೆಟ್ ಮ್ಯಾಚ್ ನಲ್ಲಿ ಭಾರತ ಕೇವಲ ಹತ್ತು ರನ್ನುಗಳಿಂದ ಸೋತಿತು.

ಅರ್ಥ : ಕುಸತ್ತಿ ಮೊದಲಾದವುಗಳಲ್ಲಿ ಸೋಲುವ ಪ್ರಕ್ರಿಯೆ

ಉದಾಹರಣೆ : ದಪ್ಪಗಿರುವ ಪೈಲ್ವಾನನು ಸಣ್ಣಗಿರುವ ಪೈಲ್ವಾನ ಹತ್ತಿರ ಹೊಡೆತವನ್ನು ತಿಂದು ಸೋತು ಹೋದನು.


ಇತರ ಭಾಷೆಗಳಿಗೆ ಅನುವಾದ :

कुश्ती आदि में हारना या पस्त होना।

मोटा पहलवान नाटे पहलवान से ठुक गया।
ठुकना

ಅರ್ಥ : ಪಂದ್ಯ, ಯುದ್ಧ, ಆಟ ಇತ್ಯಾದಿಗಳಲ್ಲಿ ಅಸಫಲರಾಗಿ ಅದಕ್ಕೆ ಸಂಬಂಧಿತ ವಸ್ತುಗಳನ್ನು ಕಳೆದುಕೊಳ್ಳುವುದು

ಉದಾಹರಣೆ : ರಾಮನಾಥನು ಜೂಜಿನಲ್ಲಿ ಐದು ಸಾವಿರ ರೂಪಾಯಿ ಸೋತನು


ಇತರ ಭಾಷೆಗಳಿಗೆ ಅನುವಾದ :

प्रतियोगिता,युद्ध,खेल आदि में सफल न होने के कारण हाथ से उसे या उससे संबंध रखनेवाली चीज़े जाने देना।

रामनाथ जुए में पाँच हज़ार हार गया।
हारना

Fail to win.

We lost the battle but we won the war.
lose

ಅರ್ಥ : ಮಾಡಿದ ಪ್ರಯತ್ನದಲ್ಲಿ ಗೆಲ್ಲದಿರುವ ಸ್ಥಿತಿಯ ಕ್ರಿಯಾರೂಪ

ಉದಾಹರಣೆ : ನಾನು ಜೀವನದಲ್ಲಿ ಸಾಕಷ್ಟು ಸೋತಿದ್ದೇನೆ.

ಸಮಾನಾರ್ಥಕ : ಅಪಜಯ ಹೊಂದು, ಅಪಜಯ-ಹೊಂದು, ಅಪಜಯವಾಗು, ಅಪಜಯಹೊಂದು, ಅಯಶಸ್ವಿಯಾಗು, ಅಸಫಲಗೊಳ್ಳು, ಅಸಫಲವಾಗು, ಜಯ ವಿಹೀನವಾಗು, ಜಯ ಹೀನವಾಗು, ಜಯ-ವಿಹೀನವಾಗು, ಜಯ-ಹೀನವಾಗು, ಜಯವಿಹೀನವಾಗು, ಜಯಹೀನವಾಗು, ಪರಾಜಯಗೊಳ್ಳು, ಪರಾಜಯವಾಗು, ಯಶ ವಿಹೀನವಾಗು, ಯಶ ಹೀನವಾಗು, ಯಶ-ವಿಹೀನವಾಗು, ಯಶ-ಹೀನವಾಗು, ಯಶವಿಹೀನವಾಗು, ಯಶಹೀನವಾಗು, ವಿಫಲಗೊಳ್ಳು, ವಿಫಲವಾಗು, ವೈಫಲ್ಯ ಹೊಂದು, ವೈಫಲ್ಯ-ಹೊಂದು, ವೈಫಲ್ಯಹೊಂದು, ಸಾಫಲ್ಯ ವಿಹೀನವಾಗು, ಸಾಫಲ್ಯ ಹೀನವಾಗು, ಸಾಫಲ್ಯ-ವಿಹೀನವಾಗು, ಸಾಫಲ್ಯ-ಹೀನವಾಗು, ಸಾಫಲ್ಯವಿಹೀನವಾಗು, ಸಾಫಲ್ಯಹೀನವಾಗು, ಸೋಲಾಗು, ಸೋಲಿಗೆ ತುತ್ತಾಗು, ಸೋಲು ಕಾಣು, ಸೋಲು-ಕಾಣು, ಸೋಲುಕಾಣು, ಸೋಲುಗಾಣು, ಸೋಲುಣ್ಣು


ಇತರ ಭಾಷೆಗಳಿಗೆ ಅನುವಾದ :

प्रयत्न में विफल होना।

मैं जिंदगी से हार गया।
असफल होना, नाकाम होना, विफल होना, हारना

Be unsuccessful.

Where do today's public schools fail?.
The attempt to rescue the hostages failed miserably.
fail, go wrong, miscarry

ಅರ್ಥ : ಯಾರೋ ಒಬ್ಬರನ್ನು ಚನ್ನಾಗಿ ಗೋಳು ಹೂಯಿದು ಕೊಳ್ಳುವ ಅಥವಾ ಅಳಿಸುವ ಪ್ರಕ್ರಿಯೆ

ಉದಾಹರಣೆ : ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಅವನು ಎರುರಾಳಿಗಳನ್ನು ಸೋಲುವಂತೆ ಮಾಡಲೇಬೇಕು.


ಇತರ ಭಾಷೆಗಳಿಗೆ ಅನುವಾದ :

किसी को खूब तंग कराना या दुखी करना।

मुकाबले में जीत के लिए उन्हें विपक्षियों को नाकों चने चबवाने होंगे।
नाक पर दम करना, नाक पर सुपारी तोड़ना, नाकों चने चबवाना